This is the Trace Id: ab2d00a18743bb83584e856bdb5fa27e
ಮುಖ್ಯ ವಿಷಯಕ್ಕೆ ಸ್ಕಿಪ್ ಮಾಡಿ Azure Copilot Windows Surface Xbox Outlook Accessories Microsoft AI Microsoft Security Azure Dynamics 365 Microsoft 365 for business Microsoft Power Platform Windows 365 Developer Center Documentation Microsoft Learn Microsoft Tech Community Microsoft Marketplace AppSource Visual Studio View Sitemap

Windows 8.1 ಭಾಷೆ ಇಂಟರ್ಫೇಸ್ ಪ್ಯಾಕ್ (LIP)

Windows 8.1 ಭಾಷೆ ಇಂಟರ್ಫೇಸ್ ಪ್ಯಾಕ್ (LIP) ಅತೀ ವ್ಯಾಪಕ ಬಳಕೆಯ Windows 8.1 ಕ್ಷೇತ್ರಗಳಿಗೆ ಭಾಗಶಃ ಭಾಷಾಂತರಿತ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುತ್ತದೆ.

ಮುಖ್ಯವಾದುದು! ಈ ಕೆಳಗಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಪೂರ್ಣ ಪುಟದ ವಿಷಯಾಂಶ ಆ ಭಾಷೆಗೆ ಕ್ರಿಯಾತ್ಮಕವಾಗಿ ಬದಲಾಗುತ್ತದೆ.

  • ಆವೃತ್ತಿ:

    1.0

    ಪ್ರಕಟಿಸಿದ ದಿನಾಂಕ:

    13/6/2024

    ಫೈಲ್ ಹೆಸರು:

    LIP_kn-IN-32bit.mlc

    LIP_kn-IN-64bit.mlc

    ಫೈಲ್ ಗಾತ್ರ:

    2.7 MB

    4.1 MB

    Windows ನ ಅತೀ ವ್ಯಾಪಕ ಬಳಕೆಯ ಕ್ಷೇತ್ರಗಳ ಭಾಗಶಃ ಭಾಷಾಂತರಿತ ಆವೃತ್ತಿಯನ್ನು Windows ಭಾಷೆ ಇಂಟರ್ಫೇಸ್ ಪ್ಯಾಕ್ (LIP) ಒದಗಿಸುತ್ತದೆ. LIP ಅನ್ನು ಸ್ಥಾಪನೆಗೊಳಿಸಿದ ನಂತರ, ವಿಜಾರ್ಡ್‌ಗಳು, ಸಂಭಾಷಣೆ ಪೆಟ್ಟಿಗೆಗಳು, ಮೆನುಗಳಲ್ಲಿನ ಪಠ್ಯಗಳು ಮತ್ತು ಪಠ್ಯ ಮತ್ತು ಬೆಂಬಲ ವಿಷಯಗಳು LIP ಭಾಷೆಯಲ್ಲಿ ಪ್ರದರ್ಶಿತವಾಗುತ್ತದೆ. ಭಾಷಾಂತರಗೊಳ್ಳದ ಪಠ್ಯವು Windows 8.1 ನ ಮೂಲ ಭಾಷೆಯಲ್ಲಿರುತ್ತದೆ. ಉದಾಹರಣೆಗಾಗಿ, ಒಂದು ವೇಳೆ ನೀವು Windows 8.1 ನ ಸ್ಪ್ಯಾನಿಶ್ ಆವೃತ್ತಿಯನ್ನು ಖರೀದಿಸಿದ್ದರೆ ಮತ್ತು ಕ್ಯಾಟಲಾನ್ LIP ಅನ್ನು ಸ್ಥಾಪನೆಗೊಳಿಸಿದ್ದರೆ, ಕೆಲವು ಪಠ್ಯಗಳು ಸ್ಪ್ಯಾನಿಶ್‌ನಲ್ಲಿ ಕಂಡುಬರುತ್ತವೆ. ಒಂದು ಮೂಲ ಭಾಷೆಯಲ್ಲಿ ನೀವು ಒಂದಕ್ಕಿಂತ ಹೆಚ್ಚು LIP ಅನ್ನು ಸ್ಥಾಪನೆಗೊಳಿಸಬಹುದು. Windows LIP ಗಳನ್ನು ಎಲ್ಲ Windows 8.1 ಆವೃತ್ತಿಗಳಲ್ಲಿ ಸ್ಥಾಪನೆಗೊಳಿಸಬಹುದು.
  • ಬೆಂಬಲಿತ ಆಪರೇಟಿಂಗ್ ಸಿಸ್ಟಂಗಳು

    Windows 8.1

    • ಸಿಸ್ಟಂ ಅಗತ್ಯತೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ

    • ಸ್ಥಾಪನಾ ಕಾರ್ಯದ-ಮುಂಚಿನ ಸೂಚನೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ

    1. ಡೌನ್‌ಲೋಡ್ ಅನ್ನು ಪ್ರಾರಂಭಿಸಲು ಈ ಪುಟದಲ್ಲಿ ಡೌನ್‌ಲೋಡ್ ಬಟನ್ ಅನ್ನು ಕ್ಲಿಕ್ ಮಾಡಿ ಅಥವಾ ಡ್ರಾಪ್-ಡೌನ್ ಪಟ್ಟಿಯಿಂದ ಬೇರೊಂದು ಭಾಷೆಯನ್ನು ಆರಿಸಿ.
    2. ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
      • ಸ್ಥಾಪನೆಗೊಳಿಸುವಿಕೆಯನ್ನು ತಕ್ಷಣವೇ ಪ್ರಾರಂಭಿಸಲು, ಚಲಾಯಿಸು ಕ್ಲಿಕ್ ಮಾಡಿ.
      • ನಂತರದ ಸಮಯದಲ್ಲಿ ಸ್ಥಾಪನಾ ಕಾರ್ಯಕ್ಕಾಗಿ ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಅನ್ನು ಉಳಿಸಲು, ಉಳಿಸು ಕ್ಲಿಕ್ ಮಾಡಿ
    • ನಂತರದ ಸ್ಥಾಪನಾ ಕಾರ್ಯದ ಸೂಚನೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ

    • ತಿಳಿದಿರುವ ಸಮಸ್ಯೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ

ಕನ್ನಡ (ಭಾರತ)
ನಿಮ್ಮ ಗೌಪ್ಯತೆ ಆಯ್ಕೆಗಳ ಆಪ್ಟ್-ಔಟ್ ಐಕಾನ್ ನಿಮ್ಮ ಗೌಪ್ಯತೆ ಆಯ್ಕೆಗಳು
ಗ್ರಾಹಕರ ಆರೋಗ್ಯ ಗೌಪ್ಯತೆ Contact Microsoft Privacy & Cookies Manage cookies Terms of Use Trademarks About our ads