This is the Trace Id: f62ba01ec7019e0d1bd1ae7c2ab333a0
ಮುಖ್ಯ ವಿಷಯಕ್ಕೆ ಸ್ಕಿಪ್ ಮಾಡಿ Azure Copilot Windows Surface Xbox Outlook Accessories Microsoft AI Microsoft Security Azure Dynamics 365 Microsoft 365 for business Microsoft Power Platform Windows 365 Developer Center Documentation Microsoft Learn Microsoft Tech Community Microsoft Marketplace AppSource Visual Studio View Sitemap

Microsoft Office Proofing Tools 2013 - ಕನ್ನಡ

Microsoft Office Proofing Tools ಹೆಚ್ಚುವರಿ ಭಾಷೆಗಳಲ್ಲಿ ಸಂಪಾದನೆಯನ್ನು ಸಕ್ರಿಯಗೊಳಿಸುತ್ತದೆ.

ಮುಖ್ಯವಾದುದು! ಈ ಕೆಳಗಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಪೂರ್ಣ ಪುಟದ ವಿಷಯಾಂಶ ಆ ಭಾಷೆಗೆ ಕ್ರಿಯಾತ್ಮಕವಾಗಿ ಬದಲಾಗುತ್ತದೆ.

  • ಆವೃತ್ತಿ:

    2013

    ಪ್ರಕಟಿಸಿದ ದಿನಾಂಕ:

    15/7/2024

    ಫೈಲ್ ಹೆಸರು:

    proofingtools_kn-in-x86.exe

    proofingtools_kn-in-x64.exe

    ಫೈಲ್ ಗಾತ್ರ:

    1.1 MB

    1.1 MB

    Office ನಿಂದ ಸ್ವಯಂಚಾಲಿತವಾಗಿ ಸ್ಥಾಪಿಸದರಿವು ಭಾಷೆಗಾಗಿ ಕಾಗುಣಿತವನ್ನು ಪರೀಕ್ಷಿಸಲು ನೀವು ಬಯಸುತ್ತೀರಾ? ನೀವು ಸರಿಯಾದ ಸ್ಥಳದಲ್ಲಿರುವಿರಿ. Microsoft Office Proofing Tools ಈ ಭಾಷೆಯಲ್ಲಿ Office ಗಾಗಿ ಪೂರ್ಣ ಪ್ರಮಾಣದ ಪ್ರೂಫಿಂಗ್ ಪರಿಕರಗಳನ್ನು ಒಳಗೊಂಡಿದೆ. ಕೇವಲ ಸ್ಥಾಪಿಸಿ ಮತ್ತು Office ಅನ್ನು ಮರುಪ್ರಾರಂಭಿಸಿ, ನಿಮ್ಮ ಭಾಷೆಗಾಗಿ ಪ್ರೂಫಿಂಗ್ ಪರಿಕರಗಳು ಚಾಲನೆಗೆ ಸಿದ್ಧವಾಗಿರುತ್ತದೆ.
  • ಬೆಂಬಲಿತ ಆಪರೇಟಿಂಗ್ ಸಿಸ್ಟಂಗಳು

    Windows 7, Windows 8, Windows Server 2008 R2

    ಈ ಡೌನ್‌ಲೋಡ್ ಈ ಪ್ರೋಗ್ರಾಂಗಳೊಂದಿಗೆ ಕಾರ್ಯನಿರ್ವಹಿಸುತ್ತದೆ:
    Microsoft Office Excel 2013
    Microsoft Office OneNote 2013
    Microsoft Office Outlook 2013
    Microsoft Office PowerPoint 2013
    Microsoft Office Word 2013
  • ಈ ಡೌನ್‌ಲೋಡ್ ಅನ್ನು ಸ್ಥಾಪಿಸಲು:
    ಪ್ರೂಫಿಂಗ್ ಪರಿಕರಗಳನ್ನು ಸ್ಥಾಪಿಸಿ:


    1. ಡೌನ್‌ಲೋಡ್ ಬಟನ್ (ಮೇಲೆ) ಕ್ಲಿಕ್ ಮಾಡುವ ಮೂಲಕ ಮತ್ತು ಫೈಲ್ ಅನ್ನು ನಿಮ್ಮ ಹಾರ್ಡ್ ಡಿಸ್ಕ್‌ಗೆ ಉಳಿಸುವ ಮೂಲಕ ಫೈಲ್ ಅನ್ನು ಡೌನ್‌ಲೋಡ್ ಮಾಡಿ.
    2. ಸೆಟಪ್ ಪ್ರೋಗ್ರಾಂ ಅನ್ನು ಚಾಲನೆ ಮಾಡಿ.
    3. Microsoft ಸಾಫ್ಟ್‌ವೇರ್ ಪರವಾನಗಿ ನಿಯಮಗಳ ಓದುವ ಪುಟದಲ್ಲಿ, ನಿಯಮಗಳನ್ನು ಪರಿಶೀಲಿಸಿ, "Microsoft ಸಾಫ್ಟ್‌ವೇರ್ ಪರವಾನಗಿ ನಿಯಮಗಳನ್ನು ಸಮ್ಮತಿಸಲು ಇಲ್ಲಿ ಕ್ಲಿಕ್ ಮಾಡಿ" ಚೆಕ್ ಬಾಕ್ಸ್ ಅನ್ನು ಆಯ್ಕೆಮಾಡಿ ತದನಂತರ ಮುಂದುವರಿಸು ಕ್ಲಿಕ್ ಮಾಡಿ.
    4. ಸೆಟಪ್ ವಿಜಾರ್ಡ್ ಚಾಲನೆ ಮಾಡುತ್ತದೆ ಮತ್ತು ಪ್ರೂಫಿಂಗ್ ಪರಿಕರಗಳನ್ನು ಸ್ಥಾಪಿಸುತ್ತದೆ.
    5. ಸ್ಥಾಪನೆಯು ಪೂರ್ಣಗೊಂಡ ನಂತರ, ನಿಮ್ಮ ತೆರೆದ Office ಅಪ್ಲಿಕೇಶನ್‌ಗಳನ್ನು ಮರುಪ್ರಾರಂಭಿಸಿ.


    ಬಳಕೆಗಾಗಿ ಸೂಚನೆಗಳು: ಪ್ರೂಫಿಂಗ್ ಪರಿಕರಗಳನ್ನು ನೀವು ಸಾಮಾನ್ಯ ರೀತಿಯಲ್ಲಿ ಬಳಸಿ - ನೀವು ಅವುಗಳನ್ನು ನಿಮ್ಮ ಹೊಸದಾಗಿ ಸ್ಥಾಪಿಸಲಾದ ಭಾಷೆಗೆ ಕಾಣುತ್ತೀರಿ. ಉದಾಹರಣೆಗೆ, ಕಾಗುಣಿತ ಪರೀಕ್ಷೆಯನ್ನು (ಲಭ್ಯವಿದ್ದರೆ) ಬಳಸಲು ನಿಮ್ಮ ಪ್ರೂಫಿಂಗ್ ಭಾಷೆಯನ್ನು ನೀವು ಹೊಸ ಭಾಷೆಗೆ ಹೊಂದಿಸಬಹುದು - ಅದನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳಲು, ಪ್ರೂಫಿಂಗ್ ಭಾಷೆಯನ್ನು ಹೊಂದಿಸುವ ಮೂಲಕ ಬೇರೆಯ ಭಾಷೆಗಳ ನಡುವೆ ಬದಲಾಯಿಸಿ

    ಈ ಡೌನ್‌ಲೋಡ್ ಅನ್ನು ತೆಗೆದುಹಾಕಲು:
    1. ಪ್ರಾರಂಭ ಮೆನುನಲ್ಲಿ, ಸೆಟ್ಟಿಂಗ್‌ಗಳಿಗೆ ಹೋಗಿ ತದನಂತರ ನಿಯಂತ್ರಣ ಫಲಕವನ್ನು ಕ್ಲಿಕ್ ಮಾಡಿ.
    2. ಪ್ರೋಗ್ರಾಂಗಳನ್ನು ಸೇರಿಸು/ತೆಗೆದುಹಾಕು ಅನ್ನು ಡಬಲ್ ಕ್ಲಿಕ್ ಮಾಡಿ.
    3. ಪ್ರಸ್ತುತ ಸ್ಥಾಪಿಸಲಾದ ಪ್ರೋಗ್ರಾಂಗಳ ಪಟ್ಟಿಯಲ್ಲಿ, Microsoft Office Proofing Tools 2013 - ಕನ್ನಡ ಅನ್ನು ಆಯ್ಕೆಮಾಡಿ ತದನಂತರ ಅಸ್ಥಾಪಿಸು, ತೆಗೆದುಹಾಕು, ಅಥವಾ ಸೇರಿಸು/ತೆಗೆದುಹಾಕು ಕ್ಲಿಕ್ ಮಾಡಿ. ಸಂವಾದ ಪೆಟ್ಟಿಗೆಯು ಗೋಚರಿಸಿದರೆ, ಪ್ರೋಗ್ರಾಂ ಅನ್ನು ತೆಗೆದುಹಾಕಲು ಸೂಚನೆಗಳನ್ನು ಅನುಸರಿಸಿ.
    4. ನೀವು ಪ್ರೋಗ್ರಾಂ ಅನ್ನು ತೆಗೆದುಹಾಕಬೇಕೆಂದು ಬಯಸುತ್ತೀರಿ ಎಂಬುದನ್ನು ಖಚಿತಪಡಿಸಲು ಹೌದು ಅಥವಾ ಸರಿ ಕ್ಲಿಕ್ ಮಾಡಿ.


ಕನ್ನಡ (ಭಾರತ)
ನಿಮ್ಮ ಗೌಪ್ಯತೆ ಆಯ್ಕೆಗಳ ಆಪ್ಟ್-ಔಟ್ ಐಕಾನ್ ನಿಮ್ಮ ಗೌಪ್ಯತೆ ಆಯ್ಕೆಗಳು
ಗ್ರಾಹಕರ ಆರೋಗ್ಯ ಗೌಪ್ಯತೆ Contact Microsoft Privacy & Cookies Manage cookies Terms of Use Trademarks About our ads